ತಲೆ ಮೇಲೆ ವಿಮಾನ ರಪ್ ಅಂತ ಪಾಸ್ ಆಗ್ತಾ ಇದ್ರೆ, ತಕ್ಷಣ ಕತ್ತನ್ನು ಮೇಲೆತ್ತಿ ನೋಡ್ಲೇಬೇಕು. ಎಷ್ಟ್ ಚನಾಗ್ ವಿಮಾನ ಹೋಗ್ತಾ ಇದೆ ಅಲಾ? ಅದರ ಒಳಗೆ ಇರೋರಿಗೆ ಹೇಗೆ ಅನಿಸ್ತಾ ಇರಬಹುದು? ಆಕಾಶದಲ್ಲಿ ತೇಲೋ ಹಾಗೆ? ಮೋಡದ ಮಧ್ಯೆ ಇರೋ ಹಾಗೆ? ಒಂದಿನ ನಾನೂ ಫ್ಲೈಟ್ ಅಲ್ಲಿ ಹೋಗೇ ಹೋಗ್ತೀನಿ..
ಇದು ಮಿಡಲ್ ಕ್ಲಾಸ್ ಜನರ ಬಹುದಿನದ ಕನಸು. ನಮ್ಮ ರಾಜ್ಯದಿಂದ ಬೇರೆ ರಾಜ್ಯಗಳಿಗೆ ಫ್ಲೈಟ್ನಲ್ಲಿ ಹೋಗಬಹುದು. ಬಜೆಟ್ನಲ್ಲಿ ಯಾವೆಲ್ಲಾ ರಾಜ್ಯಗಳಿಗೆ ಹೋಗ್ಬೋದು? ಇಲ್ಲಿದೆ ಮಾಹಿತಿ..
ಸಲೇಮ್

 ಹೈದರಾಬಾದ್

 ಕೊಚ್ಚಿ


ತಿರುವನಂತಪುರಂ
ಗೋವಾ

ಕೊಝ್ಹಿಕೊಡೆ
![]()
ಕೊಯಂಬತ್ತೂರ್
![]()
ಪುದುಚೆರಿ

![]()
ಮುಂಬೈ


