ಹೊಸದಿಗಂತ ಡಿಜಿಟಲ್ ಡೆಸ್ಕ್
ಉಹುಂ… ಮುಸ್ಲಿಂ ಕಟ್ಟರ್ ವಾದಿ ಮನಸ್ಸು ಹಲಾಲ್ ಅನ್ನು ಆಹಾರಕ್ಕೆ ಸೀಮಿತವಾಗಿರಿಸುವುದಿಲ್ಲ. ಮುಸ್ಲಿಂ ತೀವ್ರವಾದಿಗಳ ಪ್ರಕಾರ ಹಲಾಲ್ ಅನ್ನುವುದು ಬದುಕಿನ ಎಲ್ಲ ಹಂತಗಳಲ್ಲಿ ಎದುರಾಗುತ್ತದೆ. ಹಲಾಲ್ ಯಾವುದು ಹರಾಮ್ ಯಾವುದು ಎಂಬುದರ ಮೇಲೆಯೇ ಅವರ ನಡೆಯಿದೆ. ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಮೆರಿಕದಲ್ಲಿ ಸ್ವಂತ ಸಹವರ್ತಿಗಳನ್ನೇ ಕೊಂದ ನಿಡಾಲ್ ಹಸನ್ ಎಂಬ ಯೋಧನ ಕತೆ ಕೇಳಿ…


