ಇನ್ನೇನು ಎಂಟು ತಿಂಗಳ ನಂತರ ಯಾವಾಗ ಹೆರಿಗೆ ನೋವು ಕಾಣಿಸುತ್ತದೆ ಯಾರಿಗೂ ತಿಳಿಯೋದಿಲ್ಲ. ಮಧ್ಯರಾತ್ರಿ ನೋವು ಬಂದರೆ ಆ ಗಡಿಬಿಡಿಯಲ್ಲಿ ಸಿಕ್ಕಿದ್ದೆಲ್ಲ ತುಂಬಿಕೊಂಡು ಆಸ್ಪತ್ರೆಗೆ ಓಡಬೇಕಾಗುತ್ತದೆ. ಅದಕ್ಕಾಗಿ ಒಂಬತ್ತು ತಿಂಗಳು ತುಂಬೋಕೆ ಕೆಲ ದಿನಗಳು ಇದೆ ಎನ್ನುವಾಗ ನೀವೇ ನಿಮ್ಮ ಬ್ಯಾಗ್ ರೆಡಿ ಮಾಡಿ ಇಟ್ಟುಬಿಡಿ. ಬ್ಯಾಗ್ನಲ್ಲಿ ಏನೆಲ್ಲಾ ಇರಬೇಕು ಗೊತ್ತಾ?
- ಮಗುವಿಗೆ
 ರಬ್ಬರ್ ಶೀಟ್ಗಳು
 ಬಟ್ಟೆಯ ಡೈಪರ್ಸ್
 ಡೈಪರ್ ಕ್ರೀಂ
 ಕ್ಲೀನಿಂಗ್ ವೈಪ್ಸ್
 ಡೈಪರ್ಸ್
 ಬಟ್ಟೆಗಳು
 ಮೃದುವಾದ ಟವಲ್
 ಮಿಟ್ಟೆನ್ಸ್
 ಟೋಪಿ
 ಸಾಕ್ಸ್
 ಮಸ್ಲಿನ್ ಬಟ್ಟೆ
- ತಾಯಂದಿರಿಗೆ
 ಸ್ಯಾನಿಟೈಸರ್
 ಮಾಸ್ಕ್
 ಮಾತ್ರೆಗಳು
 ಫೈಲ್/ ಡಾಕ್ಯುಮೆಂಟ್ಸ್
 ಸಾಕಷ್ಟು ಒಳ ಉಡುಪುಗಳು
 ಸ್ಯಾನಿಟರಿ ಪ್ಯಾಡ್ಸ್
 ರೆಗ್ಯುಲರ್ ಪ್ಯಾಡ್ಸ್
 ಫೀಡಿಂಗ್ ಬ್ರಾಗಳು
 ನೈಟ್ ಡ್ರೆಸ್ ಅಥವಾ ನೈಟಿ
 ಚಪ್ಪಲಿ
 ಮೇಕಪ್ ಹಾಗೂ ಬಾತ್ರೂಂಗೆ ಅವಶ್ಯಕ ವಸ್ತುಗಳು
 ಸ್ಟ್ರೆಚ್ ಮಾರ್ಕ್ ತಗ್ಗಿಸುವ ಕ್ರೀಂಗಳು
 ಹೊಟ್ಟೆಗೆ ಕಟ್ಟಲು ಬಟ್ಟೆ ಅಥವಾ ಬೆಲ್ಟ್
 ಫೋನ್, ಚಾರ್ಜರ್

