ನಾವು ಸಾಮಾನ್ಯವಾಗಿ ಮಾಡುವ, ಅದರಿಂದ ರೋಗಗಳು ಬರಬಹುದು ಎನ್ನುವ ಐಡಿಯಾ ಕೂಡ ಇಲ್ಲದ ಕೆಲ ಅಭ್ಯಾಸಗಳನ್ನು ಬಿಟ್ಟುಬಿಡಬೇಕು. ಇನ್ನು ಕೆಲ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಈ ಅಭ್ಯಾಸದಿಂದ ರೋಗದಿಂದ ದೂರ ಇರಬಹುದು..
ಆಗಾಗ ಕೈ ತೊಳೆಯಿರಿ, ಎಲ್ಲ ರೋಗ ಆರಂಭಕ್ಕೂ ಕೈ ಕಾರಣ.
 ಮೂಗಿನೊಳಗೆ ಕೈ ಹಾಕೋ ಅಭ್ಯಾಸ ನಿಲ್ಲಿಸಿ, ಕೈಯಿಂದ ಜರ್ಮ್ಸ್ ಮೂಗೊಳಗೆ ಹೋಗುತ್ತದೆ.

 ವ್ಯಾಯಾಮ ಇಲ್ಲದೆ ಏನೂ ಇಲ್ಲ, ಮೈ ಕೈಗೆ ಕೆಲಸ ಕೊಡಿ.

 ಸರಿಯಾಗಿ ಉಸಿರಾಡಿ, ಸರಿಯಾದ ಗಾಳಿಯನ್ನು ಸೇವನೆ ಮಾಡಿ.

 ತಿಂಡಿ ಸ್ಕಿಪ್ ಮಾಡಬೇಡಿ, ಆರೋಗ್ಯಕರ ತಿಂಡಿ ತಿನ್ನಿ.

 ದಿನಕ್ಕೊಮ್ಮೆ ಸ್ನಾನ ಕಡ್ಡಾಯ.
ದಿನಕ್ಕೊಮ್ಮೆ ಸ್ನಾನ ಕಡ್ಡಾಯ.
 ಉದ್ದುದ್ದು ಉಗುರು ಬಿಡೋದು ಬೇಡ, ಅತ್ತಕ್ಕೆ ಕತ್ತರಿಸಿ ಆರೋಗ್ಯವಾಗಿರಿ.

 ಪರ್ಸನಲ್ ಐಟಂಗಳನ್ನು ಬೇರೆಯವರ ಜೊತೆ ಶೇರ್ ಮಾಡಬೇಡಿ.

 ಸನ್ಸ್ಕ್ರೀನ್ ದುಬಾರಿ ಅಂತ ಸುಮ್ಮನಾಗಬೇಡಿ, ಇದು ಅತ್ಯಾವಶ್ಯ.

ಸಕ್ಕರೆಯುಕ್ತ ಅಂಶಗಳಿಂದ ದೂರ ಇರಿ, ಇದರಲ್ಲಿ ಒಳ್ಳೆಯದು ಏನೂ ಇಲ್ಲ.
ಸರಿಯಾದ ಕ್ವಾಲಿಟಿ ನಿದ್ದೆ ನಿಮ್ಮದಾಗಲಿ.
 ಎಲ್ಲದಕ್ಕೂ ಗಾಬರಿ ಆಗುವ, ಚಿಂತೆ ಮಾಡುವ ಅಭ್ಯಾಸ ಬಿಡಿ.

 ಹೆಚ್ಚು ನೀರು ಕುಡಿಯಿರಿ.
ಹೆಚ್ಚು ನೀರು ಕುಡಿಯಿರಿ.
 ಜಂಕ್ ಫುಡ್ ಕ್ಷಣಿಕ ಸುಖ ಅಷ್ಟೆ, ತಿಂದ ಮೇಲೆ ಪಶ್ಚಾತ್ತಾಪ ನೆನಪಿರಲಿ.