ಸಾಮಗ್ರಿಗಳು
ಕಡ್ಲೆ
ಶೇಂಗಾ
ಬೆಲ್ಲ
ಎಳ್ಳು
- ಮಾಡುವ ವಿಧಾನ
 ಮೊದಲು ಶೇಂಗಾ ಹುರಿದುಕೊಳ್ಳಿ
 ನಂತರ ಮಿಕ್ಸಿಗೆ ಹಾಕಿ, ಜೊತೆಗೆ ಕಡಲೆ ಕೂಡ ಹಾಕಿ ತರಿತರಿಯಾಗಿ ರುಬ್ಬಿ
 ನಂತರ ಇದಕ್ಕೆ ಹುರಿದ ಎಳ್ಳು ಹಾಕಿ
 ನಂತರ ಬೆಲ್ಲದ ಪಾಕ ಹಾಕುತ್ತಾ ಮಿಕ್ಸ್ ಮಾಡಿ
 ನಂತರ ನಿಮ್ಮಿಷ್ಟದ ಗಾತ್ರದ ಉಂಡೆ ಮಾಡಿದ್ರೆ ನಾಗರಪಂಚಮಿ ಉಂಡೆ ರೆಡಿ

