ನಿಂಬೆಹಣ್ಣು ನಿತ್ಯ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಪ್ರತಿದಿನ ಒಂದು ಬಾರಿಯಾದರೂ ನಿಂಬೆಹಣ್ಣು ಸೇವಿಸಿ. ಇದರಿಂದ ಏನೆಲ್ಲಾ ಲಾಭ ನೋಡಿ..
- ಜೀರ್ಣಶಕ್ತಿ ಹೆಚ್ಚುಮಾಡುತ್ತದೆ
 - ತೂಕ ಇಳಿಕೆಗೆ ಸಹಕಾರಿ
 - ಕ್ಯಾನ್ಸರ್ ಬಾರದಂತೆ ತಡೆಗಟ್ಟುವಿಕೆ
 - ಹೃದಯದ ಆರೋಗ್ಯಕ್ಕೆ ಸಹಕಾರಿ
 - ಕಿಡ್ನಿ ಸ್ಟೋನ್ಗಳು ಹೋಗುತ್ತವೆ
 - ಲಿವರ್,ಕಿಡ್ನಿ ಹಾಗೂ ರಕ್ತ ಶುದ್ಧ
 - ಉತ್ತಮ ಚರ್ಮ, ಗ್ಲೋಯಿಂಗ್ ಮುಖ
 - ಅನೀಮಿಯಾದಿಂದ ರಕ್ಷಣೆ
 - ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡುತ್ತದೆ
 - ಚರ್ಮರೋಗಗಳು ಬರುವುದಿಲ್ಲ
 - ಶೀತ,ಕೆಮ್ಮು ಹೋಗುತ್ತವೆ
 - ಹಲ್ಲುನೋವು ಬರುವುದಿಲ್ಲ
 - ಅಸ್ತಮ ದೂರಾಗುತ್ತದೆ
 - ಆರೋಗ್ಯಕರ ಕೂದಲು
 - ಇಂಟರ್ನಲ್ ರಕ್ತಸ್ರಾವ ನಿಲ್ಲಿಸುತ್ತದೆ.
 - ಒಡಕು ಚರ್ಮ ದೂರ ಮಾಡುತ್ತದೆನೈಸರ್ಗಿಕ ಪರ್ಫ್ಯೂಮ್
 - ಉಗುರು ಬಿಳಿ ಮಾಡುತ್ತದೆ
 
