ಅಂತಾರಾಷ್ಟ್ರೀಯ ಚಹಾ ದಿನದಂದು, ಟೀ ಕುಡಿಯೋದ್ರಿಂದ ಆಗೋ ಲಾಭಗಳ ಬಗ್ಗೆ ಇಲ್ಲಿದೆ ಮಾಹಿತಿ..
- ಮಾನಸಿಕ ಆರೋಗ್ಯ ವೃದ್ಧಿ
 - ಡಯಾಬಿಟಿಸ್ ಕಂಟ್ರೋಲ್
 - ಆರೋಗ್ಯಕರ ಹೃದಯ
 - ಕ್ಯಾನ್ಸರ್ ತಡೆಗಟ್ಟುವಿಕೆ
 - ಚರ್ಮ ಸಮಸ್ಯೆ ದೂರ
 - ಯಾವಾಗಲೂ ಸ್ಕಿನ್ ಹೈಡ್ರೇಟ್ ಆಗಿರುತ್ತದೆ
 - ತೂಕ ಇಳಿಕೆ
 - ಕಾಫಿಗಿಂತ ಕಡಿಮೆ ಕೆಫೀನ್ ಇರುತ್ತದೆ
 - ಮೂಳೆಗಳ ಆರೋಗ್ಯ ಕಾಪಾಡುತ್ತದೆ
 - ಎಲ್ಲಕ್ಕಿಂತ ಗ್ರೀ ಟೀ ಆರೋಗ್ಯಕ್ಕೆ ಉತ್ತಮ
 
