ಮುಖದ ಬಣ್ಣವೇ ಬೇರೆ ಕುತ್ತಿಗೆ ಬಣ್ಣವೇ ಬೇರೆ ಎಂದರೆ ಚೆನ್ನಾಗಿ ಕಾಣೋದಾದ್ರು ಹೇಗೆ ಹೇಳಿ.. ಕುತ್ತಿಗೆ ಸುತ್ತ ಕಪ್ಪಾಗಿದ್ದರೆ ಈ ರೀತಿ ಮನೆಮದ್ದಿನಿಂದ ಅದನ್ನು ಕಮ್ಮಿ ಮಾಡಿಕೊಳ್ಳಬಹುದು.. ಈ ವಸ್ತುಗಳಿಂದ ಕುತ್ತಿಗೆಯ ಸುತ್ತ ಪ್ರತಿದಿನ ಮಸಾಜ್ ಮಾಡಿಕೊಳ್ಳಿ..
- ಓಟ್ಸ್
 - ಕಿತ್ತಳೆ ಸಿಪ್ಪೆ
 - ನಿಂಬೆರಸ
 - ಲೋಳೆಸರ
 - ಆಲೂಗಡ್ಡೆ
 - ಕಾಫಿಪುಡಿ
 - ಕೊಬ್ಬರಿ ಎಣ್ಣೆ
 - ಕಡಲೆಹಿಟ್ಟು
 - ವಾಲ್ನಟ್
 - ಸೌತೆಕಾಯಿ
 - ಬಾದಾಮಿ
 
