ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಿಂದ ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಮನೆಯಿಂದ ಹೊರಬರಲಾರದೆ ಜನ ಪರದಾಡುತ್ತಿದ್ದಾರೆ.
 ಉತ್ತರಾಖಂಡದ ಸುತ್ತಮುತ್ತ ಎತ್ತರದ ಹಿಮಾಲಯದ ಪ್ರದೇಶಗಳು ಹಿಮದಿಂದ ಆವೃತವಾಗಿದ್ದು, ತಾಪಮಾನ ಕುಸಿದಿದೆ.

 ಶೀತ ವಾತಾವರಣ ಸೃಷ್ಟಿಯಾಗಿದ್ದು,ಜನ ಹೈರಾಣಾಗಿದ್ದಾರೆ. ಉತ್ತರಾಖಂಡದ ಪಿಥೋರಗಢ, ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿಯಲ್ಲಿ ಹಿಮಪಾತವಾಗಿದೆ. ಧರ್ಜುಲಾ, ದಾತು, ಪಚೌಲಿ, ದುಗಾಟು ಹಾಗೂ ದರ್ಮಾ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮ ಮಳೆಯಂತೆ ಸುರಿಯುತ್ತಿದೆ.