ತಾಯಂದಿರ ಎದೆ ಹಾಲು ಮಕ್ಕಳಿಗೆ ಅಮೃತವೇ ಸರಿ. ಮಗುವಿನ ಬೆಳವಣಿಗೆಗೆ ಬೇಕಾದ ಪ್ರತೀ ಅಂಶವೂ ಎದೆಹಾಲಿನಲ್ಲಿದೆ. ಕೆಲವು ಬಾಣಂತಿಯರಿಗೆ ಹೆಚ್ಚು ಹಾಲು ಉತ್ಪಾದನೆ ಆಗೋದಿಲ್ಲ. ಅಂಥವರು ಪೌಡರ್ ಹಾಲಿನ ಮೊರೆ ಹೋಗಲೇಬೇಕಾಗುತ್ತದೆ. ಅದಕ್ಕೂ ಮುನ್ನ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ನೋಡಿ..
ಓಟ್ಸ್ ಹಾಗೂ ಬಾರ್ಲಿ
ಮೆಂತ್ಯೆ ಸೊಪ್ಪು, ಮೆಂತ್ಯೆ ಮುದ್ದೆ
ಸಬಸಿಗೆ ಸೊಪ್ಪು
ಚಿಕನ್,ಫಿಶ್
 ಬೇಳೆ ಕಾಳುಗಳು
ಪಾಲಕ್, ಹಸಿರು ತರಕಾರಿಗಳು
ಜೀರಿಗೆ ಕಷಾಯ
ಡ್ರೈ ಫ್ರೂಟ್ಸ್
ಸಾಕಷ್ಟು ನೀರು
:max_bytes(150000):strip_icc()/GettyImages-488636063-5ab2dbd8a8ff48049cfd36e8ad841ae5.jpg)
ಕ್ಯಾಲ್ಶಿಯಂಗಾಗಿ ರಾಗಿ, ಹಾಲು

