ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವ ಪಿಸಿಒಸ್ ದೇಹದಲ್ಲಿ ನಾನಾ ರೀತಿಯ ಲಕ್ಷಣಗಳನ್ನು ತೋರಿಸುತ್ತದೆ. ಅದನ್ನು ಇಗ್ನೋರ್ ಮಾಡಬೇಡಿ. ಯಾವ ಲಕ್ಷಣಗಳು ನೋಡಿ
ಪಿಸಿಒಎಸ್ ಲಕ್ಷಣಗಳೇನು?
- ಗರ್ಭಿಣಿ ಆಗಲು ಸಾಧ್ಯವಾಗದೇ ಇರುವುದು
 - ದೇಹದಲ್ಲಿ ಹೆಚ್ಚು ಕೂದಲ ಬೆಳವಣಿಗೆ ಕಾಣುವುದು
 - ಆಗಾಗ ಇದ್ದಕ್ಕಿದ್ದಂತೆಯೇ ಮೂಡ್ನಲ್ಲಿ ಬದಲಾವಣೆ
 - ಮುಖದಲ್ಲಿ ಹೆಚ್ಚೆಚ್ಚು ಮೊಡವೆ ಹಾಗೂ ಕಲೆಗಳು
 - ಸದಾ ಸುಸ್ತು. ಯಾವ ಕೆಲಸದಲ್ಲೂ ಆಸಕ್ತಿ ಇಲ್ಲ
 - ಹೈ ಟೆಸ್ಟೊಸ್ಟೊರೊನ್ ಲೆವೆಲ್ ಇರುವುದು
 - ತೂಕ ಹೆಚ್ಚಳ ಅಥವಾ ಕಡಿಮೆ ಆಗುವುದು
 - ಸೆಕ್ಸ್ನಲ್ಲಿ ಇಂಟ್ರೆಸ್ಟ್ ಇಲ್ಲದೇ ಇರುವುದು
 - ತಿಂಗಳಿಗೊಮ್ಮೆ ಸರಿಯಾಗು ಪರಿಯಡ್ಸ್ ಆಗದೇ ಇರುವುದು
 - ಗಂಡಸರ ರೀತಿ ತಲೆಯ ಕೂದಲು ಬಾಲ್ಡ್ ಆಗುವುದು, ಕೂದಲು ತೆಳು ಆಗುವುದು
 - ನಿದ್ದೆ ಬಾರದೇ ಇರುವುದು
 
