ಮಸಾಲಾ ಸಾಂಬಾರ್, ಮಸಾಲಾ ಪಲ್ಯ ಹೀಗೆ ಎಲ್ಲದಕ್ಕೂ ಚಕ್ಕೆ ಬೇಕೇ ಬೇಕು, ಬೇರೆ ಕಡೆಗಳಲ್ಲಿ ಚಕ್ಕೆ ರೋಸ್ಟ್ ಮಾಡಿ, ಪುಡಿ ಮಾಡಿ ಎಲ್ಲ ಪದಾರ್ಥಗಳಿಗೂ ಉದುರಿಸಿ ತಿನ್ನುತ್ತಾರೆ. ಚಕ್ಕೆಯನ್ನು ಇಷ್ಟೊಂದು ವ್ಯಾಪಕವಾಗಿ ಬಳಸೋದು ಯಾಕೆ? ಇಲ್ಲಿದೆ ಮಾಹಿತಿ..
- ರಕ್ತದೊತ್ತಡ ನಿವಾರಣೆಯಾಗಲಿದೆ
 - ಜೀರ್ಣಶಕ್ತಿ ಹೆಚ್ಚು ಮಾಡುತ್ತದೆ
 - ಚರ್ಮದ ಆರೋಗ್ಯಕ್ಕೆ ತುಂಬಾ ಸಹಕಾರಿ
 - ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ
 - ಬಿಪಿ ಕಡಿಮೆ ಆಗುತ್ತದೆ
 - ನಿಮ್ಮ ಮೆದುಳಿನ ರಕ್ಷಣೆಯಾಗಲಿದೆ
 - ಡಯಾಬಿಟಿಸ್ ಸಮಸ್ಯೆಯಿಂದ ದೂರ ಇರಬಹುದು.
 - ಆಂಟಿಬ್ಯಾಕ್ಟೀರಿಯಲ್ ಗುಣಗಳು ಇದರಲ್ಲಿ ಇವೆ.
 - ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
 - ಗಟ್ಟಿಯಾದ ಮೂಳೆಗಳಿಗೆ ಸಹಕಾರಿ
 - ನೆನಪಿನ ಶಕ್ತಿ ಹೆಚ್ಚು ಮಾಡುತ್ತದೆ
 - ಫೈಬರ್, ಐರನ್ ಹಾಗೂ ಕ್ಯಾಲ್ಶಿಯಂ ಹೆಚ್ಚಿದೆ
 
