ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇನ್ನೇನು ಸದ್ಯದಲ್ಲೇ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ.
 ಹೌದು, ಗ್ರಾಫಿಕ್ ಕಾದಂಬರಿ ‘ಅಥರ್ವ.. ದಿ ಒರಿಜಿನ್’ನಲ್ಲಿ ಧೋನಿ ಅನಿಮೇಟೆಡ್ ಅವತಾರದಲ್ಲಿ ಕಾಣಲಿದ್ದಾರೆ.
ಹೌದು, ಗ್ರಾಫಿಕ್ ಕಾದಂಬರಿ ‘ಅಥರ್ವ.. ದಿ ಒರಿಜಿನ್’ನಲ್ಲಿ ಧೋನಿ ಅನಿಮೇಟೆಡ್ ಅವತಾರದಲ್ಲಿ ಕಾಣಲಿದ್ದಾರೆ.
ಪೌರಾಣಿಕ ಸೈನ್ಸ್ ಫಿಕ್ಷನ್ನಲ್ಲಿ ಧೋನಿ ಅಥರ್ವನಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ನನ್ನ ಹೊಸ ಅವತಾರ ಘೋಷಿಸಲು ಖುಷಿಯಾಗುತ್ತಿದೆ ಎಂದು ಧೋನಿ ಬರೆದುಕೊಂಡಿದ್ದಾರೆ.