ಸಾಮಾಗ್ರಿಗಳು
ಚಿಕನ್
ಮೊಸರು
ಮೈದಾ
ಉಪ್ಪು
ಪೆಪ್ಪರ್
ಪೆರಿ ಪೆರಿ
ಎಣ್ಣೆ
ಮಾಡುವ ವಿಧಾನ
ಮೊದಲು ಮಜ್ಜಿಗೆಗೆ ಉಪ್ಪು ಹಾಕಿ ಚಿಕನ್ ಮ್ಯಾರಿನೇಟ್ ಮಾಡಿ
ನಂತರ ಮೈದಾ ಉಪ್ಪು ಪೆಪ್ಪರ್ನ್ನು ಮಿಕ್ಸ್ ಮಾಡಿ ಇಡಿ
ನಂತರ ಮಜ್ಜಿಗೆಯಲ್ಲಿ ಮ್ಯಾರಿನೇಟ್ ಆದ ಚಿಕನ್ನ್ನು ಮೈದಾ ಹಿಟ್ಟಿಗೆ ಹಾಕಿ
ನಂತರ ಕಾದ ಎಣ್ಣೆಗೆ ಚಿಕನ್ ಹಾಕಿ ಫ್ರೈ ಮಾಡಿ
ನಂತರ ಇದಕ್ಕೆ ಪೆರಿಪೆರಿ ಹಾಕಿ ಬಿಸಿ ಬಿಸಿ ಸೇವಿಸಿ
:max_bytes(150000):strip_icc():format(webp)/8805-CrispyFriedChicken-mfs-3x2-072-d55b8406d4ae45709fcdeb58a04143c2.jpg)
