ಕಣ್ಣು ಉರಿ, ಮೂಗು ಉರಿ, ಪಾದಗಳಲ್ಲಿಯೂ ಉರಿ, ಮುಖದ ಮೇಲೆ ಮೊಡವೆ, ಮಲದಲ್ಲಿ ರಕ್ತ ಹೀಗೆ ನಾನಾ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆಯಾ? ನಿಮ್ಮ ದೇಹ ಹೀಟ್ ಆಗಿದೆ ಎಂದು ಹೇಳಬಹುದು. ಈ ಪದಾರ್ಥಗಳನ್ನು ತಪ್ಪದೇ ಸೇವಿಸಿ..
ಸೌತೆಕಾಯಿ
ಕಲ್ಲಂಗಡಿ
ಕರಬೂಜ
ಚಿಯಾ ಬೀಜಗಳು
ಮೆಂತ್ಯೆ
ಕಿತ್ತಳೆ
ಎಳನೀರು
ಅವಕಾಡೋ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ