ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚಿನ ಜನರು ಬಿಸಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದ್ದರಿಂದ, ಎಲ್ಲಾ ರೀತಿಯ ಚಹಾವು ಎಲ್ಲಾ ಆಹಾರಗಳಿಗೆ ಸೂಕ್ತವಲ್ಲ.
ನೀವು ಚಹಾದೊಂದಿಗೆ ಕೆಲವು ತಿಂಡಿಗಳನ್ನು ಸೇವಿಸಿದಾಗ ಮಾತ್ರ ಚಹಾದ ನಿಜವಾದ ರುಚಿ ನಿಮಗೆ ತಿಳಿಯುತ್ತದೆ. ಚಹಾದೊಂದಿಗೆ ಪರಿಪೂರ್ಣವಾದ ಕೆಲವು ತಿಂಡಿಗಳು ಇಲ್ಲಿವೆ.

ವೈಟ್ ಟೀ
ತುಂಬಾ ಲೈಟ್ ಪ್ಲೇವರ್ ನ ಈ ಚಹಾದ ಜೊತೆಗೆ ಗ್ರಿಲ್ ಮಾಡಿದ ಫಿಶ್ ಮತ್ತು ಸಲಾಡ್ ಸೇವನೆ ಚೆನ್ನಾಗಿರುತ್ತದೆ. ಹಾಗೂ ಉಪ್ಪಿನಲ್ಲಿ ಹುರಿದ ಪಿಸ್ತಾ ಇದಕ್ಕೆ ಬೆಸ್ಟ್ ಕಾಂಬಿನೇಷನ್.

ಗ್ರೀನ್ ಟೀ
ಈ ಬಹುಮುಖ ಚಹಾದೊಂದಿಗೆ ಹುರಿದ ತರಕಾರಿ ಹೋಳುಗಳನ್ನು ತಿಂದರೆ ರುಚಿಯಾಗಿರುತ್ತದೆ.
![]()
ಶುಂಠಿ ಟೀ
ಬಿಸಿ ಶುಂಠಿ ಚಹಾದೊಂದಿಗೆ ಡಂಪಿಂಗ್, ಬನ್ಸ್ ಮತ್ತು ಚೈನೀಸ್ ಆಹಾರವನ್ನು ಆನಂದಿಸಿ.

ಬ್ಲಾಕ್ ಟೀ
ಕಡು ರುಚಿಯ ಕಪ್ಪು ಚಹಾ ಜೊತೆಗೆ ಚೀಸ್ ಆಮೇಟ್, ಚೀಸ್ ಗ್ರಿಲ್ಡ್ ಸ್ಯಾಂಡ್ವಿಚ್ ತಿಂದರೆ ಟೇಸ್ಟಿಯಾಗಿರುತ್ತದೆ.
:max_bytes(150000):strip_icc()/This-Sweet-Crowd-Pleasing-Tea-Might-Replace-Your-Morning-Coffee-FT-BLOG0923-430543b861364d82ad23770faf6c0e3d.jpg)
ರೆಡ್ ಬುಷ್ ಟೀ
ಈ ರೀತಿಯ ಚಹಾದೊಂದಿಗೆ ಬ್ಲೂ ಚೀಸ್ ಮತ್ತು ಚಿಕನ್ ತಿಂದರೆ ರುಚಿಯಾಗಿರುತ್ತದೆ.

ಊಲಾಂಗ್ ಟೀ
ಕಡಕ್ ಸುವಾಸನೆಯ ಒಲಾಂಗ್ ಟೀ ಜೊತೆಗೆ ಫಿಶ್ ಮತ್ತು ಗ್ರಿಲ್ಡ್ ಮಾಂಸ ಮುಂತಾದ ಉಪ್ಪು ರುಚಿಯ ಖಾದ್ಯ ತಿಂದರೆ ಬೆಸ್ಟ್.
![]()
ಮಾಚ ಟೀ
ಈ ಚಹಾದೊಂದಿಗೆ ಪ್ಯಾನ್ ಕೇಕ್ ತಿನ್ನಿರಿ.
