ಸಾಮಾಗ್ರಿಗಳು
ಅವಲಕ್ಕಿ
ಪುಳಿಯೊಗರೆ ಪುಡಿ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು ಶೇಂಗಾ ಹಾಕಿ
ನಂತರ ಅದಕ್ಕೆ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಪುಳಿಯೊಗರೆ ಪುಡಿ ಹಾಕಿ
ನಂತರ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಒಂದೆರಡು ನಿಮಿಷ ಬಿಟ್ಟು ಗೊಜ್ಜಿಗೆ ಮಿಕ್ಸ್ ಮಾಡಿ
ನಂತರ ಕೊತ್ತಂಬರಿ ಹಾಕಿದ್ರೆ ಅವಲಕ್ಕಿ ರೆಡಿ