ಹೊಸದಿಗಂತ ವರದಿ ವಿಜಯಪುರ:
ಸಿಂದಗಿ ಕ್ಷೇತ್ರದ 5ನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ ಕೇವಲ 53 ಮತಗಳಿಂದ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ನ ಅಶೋಕ ಮನಗೂಳಿ 20368, ಬಿಜೆಪಿಯ ರಮೇಶ ಭೂಸನೂರ 20315 ಮತಗಳು ಪಡೆದಿದ್ದು, 5ನೇ ಸುತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ