ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣ ಪ್ರವಾಸದ ಭಾಗವಾಗಿ ಕಳೆದ ರಾತ್ರಿ ಜೂನಿಯರ್ NTR ಅವರನ್ನು ಭೇಟಿಯಾಗಿ RRR ಚಿತ್ರದಲ್ಲಿ ಎನ್ಟಿಆರ್ ಅವರ ಅಮೋಘ ಅಭಿನಯಕ್ಕೆ ಅಭಿನಂದಿಸಿದರು. ಭೀಟಿಯ ಚಿತ್ರಗಳು ಇಲ್ಲಿವೆ.

ಅಮಿತ್ ಶಾ-ನಟ ಎನ್ಟಿಆರ್ ಔತಣಕೂಟ

ಎನ್ಟಿಆರ್ ನೋಡಲು ಹೊಟೇಲ್ ಬಳಿ ಅಭಿಮಾನಿಗಳ ದಂಡು

ಅಮಿತ್ ಶಾ-ತಾರಕ್ ಮಾತುಕತೆ

ನಾಯಕ-ನಟನ ನಡುವಿನ ಆತ್ಮೀಯತೆ

ಬಂಡಿ ಸಂಜಯ್ರಿಂದ ಎನ್ಟಿಆರ್ಗೆ ಸ್ವಾಗತ

