ಸಾಮಾನ್ಯವಾಗಿ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳೋದು ಕಷ್ಟ. ಆದರೆ ಜಂಕ್ ತಿಂದು ಬೇಗ ದಪ್ಪ ಆಗಿಬಿಡಬಹುದು. ಹಾಗೇ ಆರೋಗ್ಯಕರವಾಗಿ ತೂಕ ಇಳಿಸೋದು ಕೂಡ ತುಂಬಾ ಕಷ್ಟ. ತೂಕ ಇಳಿಸೋ ಪ್ಲಾನ್ನಲ್ಲಿದ್ದರೆ ಇವನ್ನು ಸೇವಿಸಬೇಡಿ..
ಫ್ರೆಂಚ್ ಫ್ರೈಸ್ ಹಾಗೂ ಆಲೂಗಡ್ಡೆ ಚಿಪ್ಸ್ಗಳು
 ಸಕ್ಕರೆ ಹಾಕಿದ ಪಾನೀಯಗಳು
ಸಕ್ಕರೆ ಹಾಕಿದ ಪಾನೀಯಗಳು
 ಮೈದಾ ತಿಂಡಿ, ಬ್ರೆಡ್
ಮೈದಾ ತಿಂಡಿ, ಬ್ರೆಡ್
 ಚಾಕೋಲೇಟ್ಗಳು
ಚಾಕೋಲೇಟ್ಗಳು
/chocolate_hero1-d62e5444a8734f8d8fe91f5631d51ca5.jpg) ಅಂಗಡಿಯಲ್ಲಿ ಸಿಗುವ ಹಣ್ಣಿನ ಜ್ಯೂಸ್
ಅಂಗಡಿಯಲ್ಲಿ ಸಿಗುವ ಹಣ್ಣಿನ ಜ್ಯೂಸ್
 ಪೇಸ್ಟ್ರೀಸ್, ಬಿಸ್ಕೆಟ್ಸ್ ಹಾಗೂ ಕೇಕ್ಗಳು
ಪೇಸ್ಟ್ರೀಸ್, ಬಿಸ್ಕೆಟ್ಸ್ ಹಾಗೂ ಕೇಕ್ಗಳು
 ಆಲ್ಕೋಹಾಲ್
ಆಲ್ಕೋಹಾಲ್
 ಐಸ್ಕ್ರೀಂ
ಐಸ್ಕ್ರೀಂ
 ಪಿಝಾ
ಪಿಝಾ
 ಹೆಚ್ಚು ಕ್ಯಾಲೋರಿ ಇರುವ ಕ್ರೀಂ ಕಾಫಿಗಳು
ಹೆಚ್ಚು ಕ್ಯಾಲೋರಿ ಇರುವ ಕ್ರೀಂ ಕಾಫಿಗಳು


