ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಿಎಂ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆ ನಂತರ ಸಂಪುಟ ವಿಸ್ತರಣೆ ಯಶಸ್ವಿಯಾಗಿದೆ.
ಇಂದು 24 ಶಾಸಕರು ಮಂತ್ರಿಗಳಾಗಿ ಪಟ್ಟ ಅಲಂಕರಿಸಿದ್ದಾರೆ, ರಾಜಭವನದ ಗಾಜಿನ ಮನೆಯಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು..
- ಹೆಚ್ ಕೆ ಪಾಟೀಲ್
 - ಕೃಷ್ಣಭೈರೇಗೌಡ
 - ಎನ್ ಚೆಲುವರಾಯಸ್ವಾಮಿ
 - ಕೆ ವೆಂಕಟೇಶ್
 - ಡಾ.ಹೆಚ್ ಸಿ ಮಹದೇವಪ್ಪ
 - ಈಶ್ವರ್ ಖಂಡ್ರೆ
 - ಕೆ ಎನ್ ರಾಜಣ್ಣ
 - ದಿನೇಶ್ ಗುಂಡೂರಾವ್
 - ಶರಣಬಸಪ್ಪ ದರ್ಶನಾಪುರ್
 - ಶಿವಾನಂದ ಪಾಟೀಲ್
 - ತಿಮ್ಮಾಪುರ ರಾಮಪ್ಪ ಬಾಳಪ್ಪ
 - ಎಸ್ ಎಸ್ ಮಲ್ಲಿಕಾರ್ಜುನ್
 - ಶಿವರಾಜ ತಂಡರಗಿ
 - ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
 - ಮಂಕಾಳ್ ವೈದ್ಯ
 - ಲಕ್ಷ್ಮೀ ಹೆಬ್ಬಾಳ್ಕರ್
 - ರಹೀಂ ಖಾನ್
 - ಡಿ.ಸುಧಾಕರ್
 - ಸಂತೋಷ್ ಎಸ್ ಲಾಡ್
 - ಎನ್ ಎಸ್ ಬೋಸರಾಜು
 - ಸುರೇಶ ಬಿಎಸ್
 - ಮಧು ಬಂಗಾರಪ್ಪ
 - ಡಾ.ಎಂ.ಸಿ ಸುಧಾಕರ್
 - ಬಿ.ನಾಗೇಂದ್ರ
https://twitter.com/ANI/status/1662344327824306176?s=20
https://twitter.com/ANI/status/1662346873548713985?s=20
https://twitter.com/ANI/status/1662350187694813185?s=20 
